Geneva convention
ನಾಮವಾಚಕ

(ಯುದ್ಧದಲ್ಲಿ ಗಾಯಗೊಂಡವರು, ಆಸ್ಪತ್ರೆಗಳು, ಸಂಚಾರೀ ಚಿಕಿತ್ಸಾಲಯಗಳು, ಮೊದಲಾದವನ್ನು ತಟಸ್ಥ ಸಾಧನಗಳೆಂದು, ಅಂದರೆ ಹೋರಾಟದ ಪಕ್ಷಗಳಿಗೆ ಸೇರಿದ್ದಲ್ಲವೆಂದು ವಿಧಿಸಿದ 1864–65ರ) ಜಿನೀವಾ ಒಪ್ಪಂದ.